St. Antony Naravi

 

ಸೆಪ್ಟೆಂಬರ್ 18, 2017: ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಜಿಲ್ಲೆಯ ಪ್ರತಿಭಾ ಕಾರಂಜಿ ಸ್ಷರ್ಧೆಯಲ್ಲಿ ಸಂತ ಪಾವ್ಲ ಆಂಗ್ಲ ಮಾಧ್ಯಮ ಶಾಲೆ ನಾರಾವಿ ಈ ಶಾಲೆಯ ವಿದ್ಯಾರ್ಥಿಗಳಾದ ಆ್ಯಂಜಲಾ ಮರಿಯಾ ಬಿನು ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ ಮತ್ತು ವಿಂಧ್ಯಾ ಹೆಗ್ಡೆ ತುಳು ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವಿಂಧ್ಯಾ ಹೆಗ್ಡೆ ಶಾಲಾ ಮುಖೋಪಾಧ್ಯಾಯರು ವಂದನೀಯ ಫಾ| ಲ್ಯಾನ್ಸಿ ಸಲ್ಡಾನ, ಆ್ಯಂಜಲಾ ಮರಿಯಾ ಬಿನು ಮತ್ತು ತರಭೇತುರಾದ ಶೀ ರಾಘವೇಂದ್ರ ಕಿಣಿ ಮತ್ತು ಕುಮಾರಿ ಸುಪ್ರೀತಾ.

 

Home | About | Institution News | Parish News  | Sitemap| Contact

Copyright ©2015 www.stantonynaravi.com. Powered by eCreators

Contact Us

St. Antony, Naravi
Naravi Post 574109
Belthangady Taluk
Tel : 08258-277231